ಬೀಜಿಂಗ್ ಮಹಾನಗರ
北京市 ಬೀಜಿಂಗ್-ಶಿ
ಮೇಲಿನಿಂದ:
ಟಿಯಾನೆನ್ಮೇನ್ , ದಿ ಬರ್ಡ್ಸ್ ನೆಸ್ಟ್ ಸ್ಟೇಡಿಯಂ, ಸ್ವರ್ಗದ ದೇವಸ್ಥಾನ(ಟೆಂಪಲ್ ಆಫ್ ಹೆವನ್), ಬೀಜಿಂಗ್ ಸಿ.ಬಿ.ಡಿ ಮತ್ತು ಸಿ.ಸಿ.ಟಿ.ವಿ ಕಟ್ಟಡ
ಚೀನಾದ ಭೂಪಟದಲ್ಲಿ ಬೀಜಿಂಗ್ನ ಸ್ಥಳ
ದೇಶ ಚೀನ ಸ್ಥಾಪನೆ ೪೭೩ ಬಿ.ಸಿ ವಿಭಾಗಗಳು[೧] - ಕೌಂಟಿ ಮಟ್ಟ - ಪಟ್ಟಣದ ಮಟ್ಟದಲ್ಲಿ ೧೬ ಜಿಲ್ಲೆಗಳು, ೨ ಕೌಂಟಿಗಳು ೨೮೯ ಪಟ್ಟಣ ಮತ್ತು ಗ್ರಾಮಗಳು • ಮಾದರಿ ಪುರಸಭೆ • ಸಿ.ಪಿ.ಸಿ (ಕಮ್ಯುನಿಸ್ಟ್ ಪಕ್ಷ) ಕಾರ್ಯದರ್ಶಿ ಲಿಯು ಕ್ವಿ • ಮೇಯರ್ ಗುಓ ಜಿನ್ಲಾಂಗ್ • ಪೌರಶಾಸನ ೧೬,೮೦೧.೨೫ km೨ (೬,೪೮೭�೦೦ sq mi) Elevation
೪೩.೫ m (೧೪೩ ft) • ಪೌರಶಾಸನ ೧,೭೪,೩೦,೦೦೦ • Metro
೧,೧೯,೪೦,೦೦೦ • ಸಾಂದ್ರತೆ
(೪ನೆಯ) • ಪ್ರಮುಖ ಬುಡಕಟ್ಟು ಜನಾಂಗ
ಹಾನ್: ೯೬% ಮಂಚು: ೨% ಹುಯಿ: ೨% ಮಂಗೋಲರು: ೦.೩% (೨೬ನೆಯ ಸ್ಥಾನ) ಸಮಯ ವಲಯ ಯುಟಿಸಿ+8 (China Standard Time )ಅಂಚೆ ಕೋಡ್ ೧೦೦೦ ೦೦ - ೧೦೨೬ ೨೯
Area code(s) ೧೦ ರಾಷ್ಟ್ರೀಯ ಉತ್ಪನ್ನ (೨೦೦೭ ಅಂದಾಜು) - ಒಟ್ಟು CNY ೯೦೦.೬೨ ಬಿಲಿಯನ್ (೧೦ನೆಯ) - ತಲಾ CNY ೫೭,೪೩೧ (೨ನೆಯ)ಮಾನವ ಅಭಿವೃದ್ಧಿ ಸೂಚ್ಯಂಕ (೨೦೦೫)೦.೮೮೨ (೨ನೆಯ) ಜಾಲತಾಣ www.beijing.gov.cn
ಬೀಜಿಂಗ್ (ಸಹಾಯ ·ಮಾಹಿತಿ ) (ಚೀನಿ ಭಾಷೆ :北京) ನಗರವು ಚೀನ ದೇಶದ ರಾಜಧಾನಿ. ಇದು ಚೀನದ ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಬೀಜಿಂಗ್ ನಗರವು ಚೀನಾದ ೪ ಪ್ರಾಚೀನ ರಾಜಧಾನಿಗಳಲ್ಲಿ ಒಂದು.[೨]
ಶಾಂಗೈ ನಂತರ ಬೀಜಿಂಗ್ ನಗರವು ಚೀನಾದ ೨ನೆಯ ಅತ್ಯಂತ ದೊಡ್ಡ ನಗರವಾಗಿದೆ. ಬೀಜಿಂಗ್ ನಗರವು ಚೀನಾದ ರಾಜಕೀಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರವಾದರೆ, ಶಾಂಗೈ ಮತ್ತು ಹಾಂಗ್ ಕಾಂಗ್ ಆರ್ಥಿಕ ಕೇಂದ್ರಗಳಾಗಿವೆ.[೩] [೪] [೫] ಬೀಜಿಂಗ್ ನಗರವು ೨೦೦೮ರಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರವಾಗಿತ್ತು.
ಉಲ್ಲೇಖಗಳು
↑ "ಪಟ್ಟಣದ ವಿಭಾಗಗಳು" . ಬೀಜಿಂಗ್ ಸರ್ಕಾರದ ಅಧಿಕೃತ ತಾಣ. Archived from the original on 2018-12-25. Retrieved 2008-12-20 .
↑ "Beijing airport beefs up security for Olympics" . MSNBC . Associated Press . 2008-02-22. Archived from the original on 2008-02-28. Retrieved 2008-03-15 .
↑ "Hong Kong and Shanghai as Twin Engines for China's Economic Development, says TDC Executive Director" . Hong Kong Trade Development Council . 1996-12-18. Archived from the original on 2016-03-04. Retrieved 2008-10-03 .
↑ "Hong Kong and Shanghai vie to be China's financial center" . International Herald Tribune . 2007-01-15. Archived from the original on 2007-01-15. Retrieved 2008-10-03 .
↑ "Hong Kong and Shanghai Duel for Financial Capital" . New York Times . 2007-01-16. Retrieved 2008-10-03 .
ಹೊರಗಿನ ಸಂಪರ್ಕಗಳು
ಮಧ್ಯ ಏಷ್ಯಾ ಪೂರ್ವ ಏಷ್ಯಾ ಉತ್ತರ ಏಷ್ಯಾ ದಕ್ಷಿಣ ಏಷ್ಯಾ ಆಗ್ನೇಯ ಏಷ್ಯಾ ಬಂದರ್ ಸೆರಿ ಬಗೆವನ್ ,
ಬ್ರುನೈ •
ನೇಪ್ಯಿಡಾವ್ ,
ಬರ್ಮಾ (ಮಯನ್ಮಾರ್) •
ನೋಮ್ ಫೆನ್ ,
ಕಾಂಬೋಡಿಯ •
ಡಿಲಿ ,
ಪೂರ್ವ ಟೀಮೊರ್ •
ಜಕಾರ್ತ ,
ಇಂಡೋನೇಷ್ಯಾ •
ವಿಯೆನ್ ಟಿಯೇನ್ ,
ಲಾವೋಸ್ •
ಕೌಲಾಲಂಪುರ್ ,
ಮಲೇಶಿಯ ೩ •
ಪುತ್ರಜಯ ,
ಮಲೇಶಿಯ ೪ •
ಮನಿಲ ,
ಫಿಲಿಪ್ಪೀನ್ಸ್ •
ಸಿಂಗಪುರ ,
ಸಿಂಗಪುರ •
ಬ್ಯಾಂಕಾಕ್ ,
ಥೈಲ್ಯಾಂಡ್ •
ಹಾನೊಯ್ ,
ವಿಯೆಟ್ನಾಮ್ ಪಶ್ಚಿಮ ಏಷ್ಯಾ ಕಾಬುಲ್ ,
ಅಫ್ಘಾನಿಸ್ಥಾನ ೫ •
ಯೆರೆವಾನ್ ,
ಅರ್ಮೇನಿಯ ‡ •
ಬಾಕು ,
ಅಜರ್ಬೈಜಾನ್ † •
ಮನಾಮ ,
ಬಹ್ರೈನ್ •
ನಿಕೋಸಿಯ ,
ಸೈಪ್ರಸ್ ‡ •
ಟಿಬಿಲಿಸಿ ,
ಜಾರ್ಜಿಯ † •
ತೆಹ್ರಾನ್ ,
ಇರಾನ್ •
ಬಾಗ್ದಾದ್ ,
ಇರಾಕ್ •
ಜೆರೂಸಲೆಮ್ ,
ಇಸ್ರೇಲ್ ೭ •
ಅಮ್ಮಾನ್ ,
ಜಾರ್ಡನ್ •
ಕುವೈತ್ ನಗರ ,
ಕುವೈತ್ •
ಬೈರುತ್ ,
ಲೆಬನನ್ •
ಮಸ್ಕಟ್ ,
ಒಮಾನ್ •
ದೋಹಾ ,
ಕಟಾರ್ •
ರಿಯಾಧ್ ,
ಸೌದಿ ಅರೆಬಿಯ •
ಡಮಾಸ್ಕಸ್ ,
ಸಿರಿಯ •
ಅಂಕಾರಾ ,
ಟರ್ಕಿ † •
ಅಬು ಧಾಬಿ ,
ಯುನೈಟೆಡ್ ಅರಬ್ ಎಮಿರೇಟ್ಸ್ •
ಸನಾ ,
ಯೆಮೆನ್ ೧ ಕೆಲವೊಮ್ಮೆ ಮಧ್ಯ ಏಷ್ಯಾದ ಭಾಗವೆಂದು ಪರಿಗಣಿಸಲಾಗುತ್ತದೆ. ೨ ಪೂರ್ಣ ಹೆಸರು ಶ್ರೀ ಜಯವರ್ದೇನಪುರ-ಕೊಟ್ಟೆ .
೩ ವಿಧ್ಯುಕ್ತ. ೪ ಆಡಳಿತ. ೫ ಕೆಲವೊಮ್ಮೆ ಮಧ್ಯ ಅಥವಾ ದಕ್ಷಿಣ ಏಷ್ಯಾದ ಭಾಗವೆಂದು ಪರಿಗಣಿಸಲಾಗಿತ್ತದೆ. † ಖಂಡಾಂತರ ದೇಶ . ‡ ಪೂರ್ಣವಾಗಿ ನೈರುತ್ಯ ಏಷ್ಯಾದಲ್ಲಿದ್ದರೂ ಯೂರೋಪ್ ಜೊತೆಗೆ ಸಾಮಾಜಿಕ ಹಾಗು ರಾಜಕೀಯ ಸಂಭಂದಗಳನ್ನು ಹೊಂದಿದೆ.