ಅನುಷ್ಕಾ ಶರ್ಮಾ | |
---|---|
Born | 1 ಮೇ 1988 ಅಯೋಧ್ಯಾ, ಉತ್ತರ ಪ್ರದೇಶ, ಭಾರತ |
Nationality | ಭಾರತೀಯ |
Education | ಬೆಂಗಳೂರು ವಿಶ್ವವಿದ್ಯಾನಿಲಯ |
Occupation | ನಟಿ ಚಲನಚಿತ್ರ ನಿರ್ಮಾಪಕಿ ವಸ್ತ್ರ ವಿನ್ಯಾಸಕಿ |
Years active | 2007-ಇಂದಿನವರೆಗೆ |
Spouse | ವಿರಾಟ್ ಕೊಹ್ಲಿ |
Relatives | ಕರ್ನೇಶ್ ಶರ್ಮಾ (ಸಹೋದರ) |
ಅನುಷ್ಕಾ ಶರ್ಮಾ (ಜನನ 1 ಮೇ 1988) ಒಬ್ಬ ಭಾರತೀಯ ನಟಿ ಮತ್ತು ಚಲನಚಿತ್ರ ನಿರ್ಮಾಪಕಿ. ಅವರು ಹಿಂದಿ ಚಲನಚಿತ್ರಗಳಲ್ಲಿ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ಚಿತ್ರ ನಿರ್ಮಾಣ ಮತ್ತು ನಟನೆ ಎರಡರಲ್ಲೂ ಗರಿಮೆ ಗಳಿಸಿದ್ದಾರೆ. ಅಯೋಧ್ಯೆಯಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದವರು. 2007 ರಲ್ಲಿ ವೆಂಡೆಲ್ ರಾಡ್ರಿಕ್ಸ್ ನಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಪ್ರಾರಂಭಿಸಿ ನಂತರ ಮುಂಬೈಗೆ ತೆರಳಿ ಮಾಡೆಲ್ ಆಗಿ ವೃತ್ತಿಜೀವನ ಪ್ರಾರಂಭಿಸಿದರು. ಅನುಷ್ಕಾ ಕ್ರಿಕೆಟ್ ಪಟು ವಿರಾಟ್ ಕೊಹ್ಲಿರವರ ಪತ್ನಿ.
ಕರ್ನಲ್ ಅಜಯ್ ಕುಮಾರ್ ಶರ್ಮಾ ಮತ್ತು ಆಶಿಮಾ ಶರ್ಮಾ ದಂಪತಿಗಳ ಎರಡನೆಯ ಮಗುವಾಗಿ ಅಯೋಧ್ಯೆಯಲ್ಲಿ ಜನಿಸಿದ ಅನುಷ್ಕಾ, ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪಡೆದರು. ಪದವಿಯ ನಂತರ ಮಾಡೆಲಿಂಗ್ ನ ಸೆಳೆತಕ್ಕೆ ಒಳಗಾಗಿ ಮುಂಬೈಗೆ ತೆರಳಿ, ಪ್ರಸಾದ್ ಬಿದ್ದಪ್ಪರ ಕಂಪನಿಯಲ್ಲಿ ಕಲಿಕೆ ಮತ್ತು ಕೆಲಸಗೈದರು.
೨೦೦೭ರ ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ಗಮನ ಸೆಳೆದ ಅನುಷ್ಕಾ,ಯಶ್ ಛೋಪ್ರಾ ನಿರ್ಮಾಣದ ರಬ್ ನೇ ಬನಾದಿ ಜೋಡಿ ಚಿತ್ರದಲ್ಲಿ ಷಾರೂಖ್ ಖಾನ್ ಜೊತೆ ನಟಿಸಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬದ್ಮಾಷ್ ಕಂಪನಿ ಮತ್ತು ಬಾಂಡ್ ಬಾಜಾ ಬಾರಾತ್, ಪಟಿಯಾಲಾ ಹೌಸ್, ಲೇಡೀಸ್ ವೆಸಸ್ ರಿಕ್ಕಿ ಬೆಹಲ್, ಹೀಗೆ ಹಲವು ಚಿತ್ರಗಳಲ್ಲಿ ಯಶ ಕಂಡ ಅನುಷ್ಕಾ, ನವದೀಪ್ ಸಿಂಗ್ ನಿರ್ದೇಶನದ "ಎನ್. ಹೆಚ್. ೧೦" ಚಿತ್ರ ನಿರ್ಮಿಸಿದರು. ಹರ್ಯಾಣದ ಅತಿದಾರುಣ ಹಳ್ಳಿ ಬದುಕಿನ ಜಂಜಾಟದಲ್ಲಿ ಸಿಲುಕಿದ ದಂಪತಿ, ೨೪ ಘಂಟೆಗಳಲ್ಲಿ ಅನುಭವಿಸುವ ನರಕಯಾತನೆಯನ್ನು, ನವವಧು ಮತ್ತು ವಿಧವೆ, ಈ ಎರಡನ್ನೂ ಎಂದೇ ದಿನ ಕಾಣುವ ತರುಣಿಯಾಗಿ ನಟಿಸಿದ ಅನುಷ್ಕಾ ಪ್ರಶಂಸೆಗೆ ಪಾತ್ರರಾದರು.
ವರ್ಷ | ಸಿನಿಮಾ | ಪ್ರಶಸ್ತಿ | ವರ್ಗ | ಫಲಿತಾಂಶ |
---|---|---|---|---|
೨೦೦೯ | ರಬ್ ನೇ ಬನಾ ದೀ ಜೋಡಿ | ಫಿಲ್ಮ್ಫೇರ್ ಪ್ರಶಸ್ತಿ | ಅತ್ಯುತ್ತಮ ನಟಿ | ನಾಮನಿರ್ದೇಶನ[೧] |
ಬೆಸ್ಟ್ ಫೀಮೇಲ್ ಡೆಬ್ಯೂಟ್ | ನಾಮನಿರ್ದೇಶನ[೧] | |||
ಸ್ಕ್ರೀನ್ ಅವಾರ್ಡ್ | ಮೋಸ್ಟ್ ಪ್ರಾಮಿಸಿಂಗ್ ನ್ಯೂ ಕಮ್ಮರ್ | ನಾಮನಿರ್ದೇಶನ[೨] | ||
ಸ್ಟಾರ್ ಗಿಲ್ಡ್ ಅವಾರ್ಡ್ | ಬೆಸ್ಟ್ ಫೀಮೇಲ್ ಡೆಬ್ಯೂಟ್ | ಗೆಲುವು[೩] | ||
ಸ್ಟಾರ್ ಡಸ್ಟ್ ಅವಾರ್ಡ್ | ಸೂಪರ್ಸ್ಟಾರ್ ಆಫ್ ಟುಮಾರೋ - ಫೀಮೇಲ್ | ನಾಮನಿರ್ದೇಶನ[೪] | ||
೨೦೧೧ | ಬ್ಯಾಂಡ್ ಬಾಜಾ ಭಾರತ್ | ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ | ಮೋಸ್ಟ್ ಎಂಟರ್ಟೈನಿಂಗ್ ಫಿಲ್ಮ್ ಆಕ್ಟರ್ - ಫೀಮೇಲ್ | ನಾಮನಿರ್ದೇಶನ[೫] |
ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ಅವಾರ್ಡ್ | ಎಕ್ಸಲೆಂಟ್ ಪರ್ಫಾರ್ಮೆನ್ಸ್ ಅವಾರ್ಡ್ | ಗೆಲುವು [೬] | ||
ಫಿಲ್ಮ್ಫೇರ್ ಅವಾರ್ಡ್ | ಅತ್ಯುತ್ತಮ ನಟಿ | ನಾಮನಿರ್ದೇಶನ[೭] | ||
ಐಫಾ | ಅತ್ಯುತ್ತಮ ನಟಿ | ಗೆಲುವು[೮] | ||
ಅತ್ಯುತ್ತಮ ಜೋಡಿ( ರನ್ವೀರ್ ಸಿಂಗ್ರವರ ಜೊತೆ) | ಗೆಲುವು[೮] | |||
ಲಯನ್ ಗೋಲ್ಡ್ ಅವಾರ್ಡ್ಸ್ | ಫೇವರೇಟ್ ಜೋಡಿ (along with Ranveer Singh) | ಗೆಲುವು[೯] | ||
ಸ್ಕ್ರೀನ್ ಅವಾರ್ಡ್ | ಅತ್ಯುತ್ತಮ ನಟಿ | ನಾಮನಿರ್ದೇಶನ[೧೦] | ||
ಸ್ಟಾರ್ ಗಿಲ್ಡ್ ಅವಾರ್ಡ್ | ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ | ಗೆಲುವು[೧೧] | ||
ಸ್ಟಾರ್ ಡಸ್ಟ್ ಅವಾರ್ಡ್ಸ್ | ಬೆಸ್ಟ್ ಕಾಮಿಡಿ / ರೊಮ್ಯಾನ್ಸ್ ಆಕ್ಟ್ರೆಸ್ | ನಾಮನಿರ್ದೇಶನ[೧೨] | ||
ಜೀ ಸಿನಿ ಅವಾರ್ಡ್ಸ್ | ಅತ್ಯುತ್ತಮ ನಟಿ - ಫೀಮೇಲ್ | ನಾಮನಿರ್ದೇಶನ[೧೩] | ||
ಪ್ರೊಡ್ಯೂಸರ್ಸ್ ಗಿಲ್ಡ್ ಅವಾರ್ಡ್ಸ್ | ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ | ಗೆಲುವು[೧೪] | ||
೨೦೧೨ | ಲೇಡೀಸ್ vs ರಿಕ್ಕಿ ಬಾಲ್ | ಸ್ಟಾರ್ ಡಸ್ಟ್ ಅವಾರ್ಡ್ | ಬೆಸ್ಟ್ ಕಾಮಿಡಿ / ರೊಮ್ಯಾನ್ಸ್ ಆಕ್ಟ್ರೆಸ್ | ಗೆಲುವು[೧೫] |
ಸ್ಟಾರ್ ಆಫ್ ದಿ ಇಯರ್ ಫೀಮೇಲ್ | ನಾಮನಿರ್ದೇಶನ[೪] | |||
೨೦೧೩ | ಜಬ್ ಥಕ್ ಹೇ ಜಾನ್ | ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ | ಮೋಸ್ಟ್ ಎಂಟರ್ಟೈನಿಂಗ್ ಫಿಲ್ಮ್ ಆಕ್ಟರ್ - ಫೀಮೇಲ್ | ನಾಮನಿರ್ದೇಶನ[೧೬] |
ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ರೊಮ್ಯಾಂಟಿಕ್ ರೋಲ್ -ಫೀಮೇಲ್ | ನಾಮನಿರ್ದೇಶನ[೧೬] | |||
ಫಿಲ್ಮ್ ಫೇರ್ ಅವಾರ್ಡ್ | ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ - ಫೀಮೇಲ್ | ಗೆಲುವು[೧೭] | ||
ಐಫಾ | ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ - ಫೀಮೇಲ್ | ಗೆಲುವು[೧೮] | ||
ಸ್ಕ್ರೀನ್ ಅವಾರ್ಡ್ | ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ | ನಾಮನಿರ್ದೇಶನ[೧೯] | ||
ಸ್ಟಾರ್ ಗಿಲ್ಡ್ ಅವಾರ್ಡ್ಸ್ | ಬೆಸ್ಟ್ ಆಕ್ಟ್ರೆಸ್ ಇನ್ ಸಪೋರ್ಟಿಂಗ್ ರೋಲ್ | ನಾಮನಿರ್ದೇಶನ[೨೦] | ||
ಸ್ಟಾರ್ ಡಸ್ಟ್ ಅವಾರ್ಡ್ | ಬೆಸ್ಟ್ ಕಾಮಿಡಿ /ರೊಮ್ಯಾನ್ಸ್ ಆಕ್ಟ್ರೆಸ್ | ಗೆಲುವು[೨೧] | ||
ಟೈಮ್ಸ್ ಆಫ್ ಇಂಡಿಯಾ ಫಿಲ್ಮ್ ಅವಾರ್ಡ್ | ಬೆಸ್ಟ್ ಸಪೋರ್ಟಿಂಗ್ ಆಕ್ಟರ್ (ಫೀಮೇಲ್) | ನಾಮನಿರ್ದೇಶನ[೨] | ||
ಜೀ ಸಿನಿ ಅವಾರ್ಡ್ | ಬೆಸ್ಟ್ ಆಕ್ಟರ್ ಇನ್ ಸಪೋರ್ಟಿಂಗ್ ರೋಲ್ - ಫೀಮೇಲ್ | ಗೆಲುವು[೨೨] | ||
೨೦೧೫ | ಪಿಕೆ | ಸ್ಟಾರ್ ಗಿಲ್ಡ್ ಅವಾರ್ಡ್ | ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ | ನಾಮನಿರ್ದೇಶನ[೨೩] |
ಸ್ಟಾರ್ ಡಸ್ಟ್ ಅವಾರ್ಡ್ | ಬೆಸ್ಟ್ ಆಕ್ಟರ್ ಆಫ್ ದಿ ಇಯರ್ - ಫೀಮೇಲ್ | ನಾಮನಿರ್ದೇಶನ[೨೪] | ||
ಐಫಾ | ಅತ್ಯುತ್ತಮ ನಟಿ | ನಾಮನಿರ್ದೇಶನ[೨೫] | ||
ಪ್ರೊಡ್ಯೂಸರ್ಸ್ ಗಿಲ್ಡ್ ಫಿಲ್ಮ್ ಅವಾರ್ಡ್ | ಅತ್ಯುತ್ತಮ ನಟಿ | ನಾಮನಿರ್ದೇಶನ | ||
ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ಸ್ | ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಸೋಶಿಯಲ್ ರೋಲ್ | ನಾಮನಿರ್ದೇಶನ[೨೬] | ||
೨೦೧೬ | ಎನ್ಎಚ್10 | ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಸೋಶಿಯಲ್ ರೋಲ್ | ನಾಮನಿರ್ದೇಶನ[೨೬] | |
ಮೋಸ್ಟ್ ಎಂಟರ್ಟೈನಿಂಗ್ ಸೋಶಿಯಲ್ ಫಿಲ್ಮ್ | ನಾಮನಿರ್ದೇಶನ[೨೬] | |||
ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಥ್ರಿಲ್ಲರ್ ರೋಲ್ - ಫೀಮೇಲ್ | ನಾಮನಿರ್ದೇಶನ[೨೬] | |||
ಮೋಸ್ಟ್ ಎಂಟರ್ಟೈನಿಂಗ್ ಥ್ರಿಲ್ಲರ್ ಫಿಲ್ಮ್ | ನಾಮನಿರ್ದೇಶನ[೨೬] | |||
ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ | Best Actress | ನಾಮನಿರ್ದೇಶನ[೨೭] | ||
ಜಾಗರಣ್ ಫಿಲ್ಮ್ ಫೆಸ್ಟಿವಲ್ | ಅತ್ಯುತ್ತಮ ನಟಿ | ನಾಮನಿರ್ದೇಶನ[೨೮] | ||
ಸ್ಟಾರ್ ಗಿಲ್ಡ್ ಅವಾರ್ಡ್ಸ್ | ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ | ನಾಮನಿರ್ದೇಶನ[೨೯] | ||
ಸಾಮಾಜಿಕ ಜಾಗ್ರತಿಗಾಗಿ ಕೆ.ಎ.ಅಬ್ಬಾಸ್ ಪ್ರಶಸ್ತಿ | ಗೆಲುವು[೩೦] | |||
ಸ್ಟಾರ್ ಡಸ್ಟ್ ಅವಾರ್ಡ್ | ಪರ್ಫಾರ್ಮರ್ ಆಫ್ ದಿ ಇಯರ್ (ಫೀಮೇಲ್) | ನಾಮನಿರ್ದೇಶನ[೩೧] | ||
ಫಿಲ್ಮ್ಫೇರ್ ಅವಾರ್ಡ್ | ಬೆಸ್ಟ್ ಆಕ್ಟರ್ ಇನ್ ಲೀಡಿಂಗ್ ರೋಲ್(ಫೀಮೇಲ್) | ನಾಮನಿರ್ದೇಶನ[೩೨] | ||
ಸ್ಕ್ರೀನ್ ಅವಾರ್ಡ್ | ಅತ್ಯುತ್ತಮ ನಟಿ | ನಾಮನಿರ್ದೇಶನ | ||
ಟೈಮ್ಸ್ ಆಫ್ ಇಂಡಿಯಾ ಫಿಲ್ಮ್ ಅವಾರ್ಡ್ಸ್ | ಅತ್ಯುತ್ತಮ ನಟಿ | ನಾಮನಿರ್ದೇಶನ[೩೩] | ||
ಬೆಸ್ಟ್ ಆಕ್ಟರ್ ಕ್ರಿಟಿಕ್ಸ್ - ಫೀಮೇಲ್ | ನಾಮನಿರ್ದೇಶನ | |||
ಜೀ ಸಿನಿ ಅವಾರ್ಡ್ | ಅತ್ಯುತ್ತಮ ನಟಿ | ನಾಮನಿರ್ದೇಶನ[೩೪] | ||
ಪ್ರೊಡ್ಯೂಸರ್ಸ್ ಗಿಲ್ಡ್ ಅವಾರ್ಡ್ಸ್ | ಅತ್ಯುತ್ತಮ ನಟಿ | ನಾಮನಿರ್ದೇಶನ | ||
ದಿಲ್ ಧಡಕ್ನೇ ದೋ | ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ | ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ರೊಮ್ಯಾಂಟಿಕ್ ರೋಲ್ | ನಾಮನಿರ್ದೇಶನ[೩೫] | |
ಸ್ಟಾರ್ ಗಿಲ್ಡ್ ಅವಾರ್ಡ್ | ಬೆಸ್ಟ್ ಆಕ್ಟ್ರೆಸ್ ಇನ್ ರೊಮ್ಯಾಂಟಿಕ್ ರೋಲ್ | ನಾಮನಿರ್ದೇಶನ[೨೯] | ||
ಫಿಲ್ಮ್ ಫೆರ್ ಅವಾರ್ಡ್ | ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ | ನಾಮನಿರ್ದೇಶನ[೩೬] | ||
ಐಫಾ | ಬೆಸ್ಟ್ ಸಪೋರ್ಟಿಂಗ್ ರೋಲ್ - ಫೀಮೇಲ್ | ನಾಮನಿರ್ದೇಶನ[೩೭] | ||
ಸ್ಕ್ರೀನ್ ಅವಾರ್ಡ್ಸ್ | ಅತ್ಯುತ್ತಮ ನಟಿ | ನಾಮನಿರ್ದೇಶನ | ||
ಅತ್ಯುತ್ತಮ ಜೋಡಿ (along with Ranveer Singh) | ನಾಮನಿರ್ದೇಶನ[೩೮] | |||
ಅತ್ಯುತ್ತಮ ಸಮಗ್ರ ಪಾತ್ರವರ್ಗ | ಗೆಲುವು[೩೯] | |||
ಪ್ರೊಡ್ಯೂಸರ್ಸ್ ಗಿಲ್ಡ್ ಫಿಲ್ಮ್ ಅವಾರ್ಡ್ | ಬೆಸ್ಟ್ ಆಕ್ಟ್ರೆಸ್ ಇನ್ ಸ್ಪೋರ್ಟಿಂಗ್ ರೋಲ್ | ನಾಮನಿರ್ದೇಶನ[೪೦] | ||
೨೦೧೭ | ಸುಲ್ತಾನ್ | ಜೀ ಸಿನಿ ಅವಾರ್ಡ್ | ಅತ್ಯುತ್ತಮ ನಟಿ | ಗೆಲುವು[೪೧] |
ತೆಹ್ರಾನ್ ಇಂಟರ್ನ್ಯಾಷನಲ್ ಸ್ಪೋರ್ಟ್ ಫೆಸ್ಟಿವಲ್ | ಅತ್ಯುತ್ತಮ ನಟಿ | ಗೆಲುವು[೪೨] | ||
ಸ್ಕ್ರೀನ್ ಅವಾರ್ಡ್ | ಅತ್ಯುತ್ತಮ ನಟಿ | ನಾಮನಿರ್ದೇಶನ | ||
ಬಿಗ್ ಜೀ ಎಂಟರ್ಟೈನ್ಮೆಂಟ್ ಅವಾರ್ಡ್ | ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ - ಫೀಮೇಲ್ | ನಾಮನಿರ್ದೇಶನ[೪೩] | ||
ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ - ಫೀಮೇಲ್ | ನಾಮನಿರ್ದೇಶನ[೪೪] | |||
ಮೋಸ್ಟ್ ಎಂಟರ್ಟೈನಿಂಗ್ ಜೋಡಿ ಆಫ್ ದಿ ಇಯರ್(ಸಲ್ಮಾನ್ ಖಾನ್ ರವರ ಜೊತೆ) | ಗೆಲುವು[೪೩] | |||
ಸ್ಟಾರ್ ಡಸ್ಟ್ ಅವಾರ್ಡ್ | ಬೆಸ್ಟ್ ಆಕ್ಟ್ರೆಸ್ ಆಫ್ ದಿ ಇಯರ್ | ಗೆಲುವು[೪೫] | ||
ಏ ದಿಲ್ ಹೇ ಮುಷ್ಕಿಲ್ | ಗೆಲುವು[೪೫] | |||
ಸ್ಕ್ರೀನ್ ಅವಾರ್ಡ್ | ಅತ್ಯುತ್ತಮ ನಟಿ | ನಾಮನಿರ್ದೇಶನ | ||
ಫಿಲ್ಮ್ ಫೇರ್ ಅವಾರ್ಡ್ | ಅತ್ಯುತ್ತಮ ನಟಿ | ನಾಮನಿರ್ದೇಶನ[೪೬] | ||
ಬಿಗ್ ಜೀ ಎಂಟರ್ಟೈನ್ಮೆಂಟ್ ಅವಾರ್ಡ್ | ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ರೊಮ್ಯಾಂಟಿಕ್ ರೋಲ್ | ನಾಮನಿರ್ದೇಶನ[೪೩] | ||
ಐಫಾ | ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ | ನಾಮನಿರ್ದೇಶನ[೪೭] | ||
೨೦೧೯ | ಪರೀ | ದಾದಾಸಾಹೇಬ್ ಫಲ್ಕೆ ಎಕ್ಸಲೆನ್ಸ್ ಅವಾರ್ಡ್ | ಬೆಸ್ಟ್ ಪ್ರೊಡ್ಯೂಸರ್ | ಗೆಲುವು[೪೮] |
ಸ್ಟಾರ್ ಸ್ಕ್ರೀನ್ ಅವಾರ್ಡ್ | ಅತ್ಯುತ್ತಮ ನಟಿ | ನಾಮನಿರ್ದೇಶನ | ||
ಕ್ರಿಟಿಕ್ಸ್ ಚಾಯ್ಸ್ ಫಿಲ್ಮ್ ಅವಾರ್ಡ್ | ಅತ್ಯುತ್ತಮ ನಟಿ | ನಾಮನಿರ್ದೇಶನ[೪೯] | ||
ಬಿಸಾಸಿಯ ಆನ್ಲೈನ್ ಅವಾರ್ಡ್ | ಅತ್ಯುತ್ತಮ ನಟಿ ಫೀಮೇಲ್ | Pending[೫೦] | ||
ಸಂಜು | Pending[೫೦] | |||
ಜೀರೋ | Pending[೫೦] | |||
ಸೂಯೀ ಧಾಗಾ : ಮೇಡ್ ಇನ್ ಇಂಡಿಯಾ | Pending[೫೦] | |||
ಜೀ ಸಿನಿ ಅವಾರ್ಡ್ | ಅತ್ಯುತ್ತಮ ನಟಿ - ವೀವರ್ಸ್ ಚಾಯ್ಸ್ | ನಾಮನಿರ್ದೇಶನ[೫೧] | ||
ಫಿಲ್ಮ್ ಫೇರ್ ಅವಾರ್ಡ್ | ಕ್ರಿಟಿಕ್ಸ್ ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ - ಫೀಮೇಲ್ | ನಾಮನಿರ್ದೇಶನ[೫೨] |
ಇನ್ನೂ ಬಿಡುಗಡೆಯಾಗದ ಸಿನಿಮಾವನ್ನು ಸೂಚಿಸುತ್ತದೆ |
ವರ್ಷ | ಶೀರ್ಷಿಕೆ | ಪಾತ್ರ | ನಿರ್ದೇಶಕ | ಟಿಪ್ಪಣಿ |
---|---|---|---|---|
೨೦೦೮ | ರಬ್ ನೆ ಬನಾ ದಿ ಜೋಡಿ | ತಾನಿ ಸಾಹ್ನಿ | ಆದಿತ್ಯ ಚೋಪ್ರಾ | ನಾಮನಿರ್ದೇಶನ - ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ ನಾಮನಿರ್ದೇಶನ - ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಫೀಮೇಲ್ ಡೆಬ್ಯೂಟ್ |
೨೦೧೦ | ಬದ್ಮಾಶ್ ಕಂಪನಿ | ಬಾಬುಲ್ ಸಿಂಗ್ | ಪರ್ಮೀತ್ ಸಿಂಗ್ | |
೨೦೧೦ | ಬ್ಯಾಂಡ್ ಬಾಜಾ ಭಾರತ್ | ಶ್ರುತಿ ಕಕ್ಕರ್ | ಮನೀಶ್ ಶರ್ಮಾ | ನಾಮನಿರ್ದೇಶನ - ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ |
೨೦೧೧ | ಪಟಿಯಾಲಾ ಹೌಸ್ | ಸಿಮ್ರನ್ ಚಗ್ಗಲ್ | ನಿಖಿಲ್ ಅಡ್ವಾನಿ | |
೨೦೧೧ | ಲೇಡೀಸ್ vs ವಿಕ್ಕೀ ಬಾಲ್ | ಇಶಿಕಾ ದೇಸಾಯಿ | ಮನೀಶ್ ಶರ್ಮಾ | |
೨೦೧೨ | ಜಬ್ ತಕ್ ಹೇ ಜಾನ್ | ಅಕೀರಾ ರೈ | ಯಶ್ ಚೋಪ್ರಾ | ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ |
೨೦೧೩ | ಮಾತ್ರು ಕೀ ಬಿಜ್ಲೀ ಕಾ ಮಂಡೋಲಾ | ಬಿಜ್ಲೀ ಮಂಡೋಲಾ | ವಿಶಾಲ್ ಭಾರದ್ವಾಜ್ | |
೨೦೧೪ | ಪಿಕೆ | ಜಗತ್ ಜಗ್ಗು ಜನಿನಿ | ರಾಜ್ಕುಮಾರ್ ಹಿರಾನಿ | |
೨೦೧೫ | ಎನ್ಎಚ್ ೧೦ | ಮೀರಾ | ನವ್ದೀಪ್ ಸಿಂಗ್ | ನಿರ್ಮಾಪಕಿ ನಾಮನಿರ್ದೇಶನ — ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ |
೨೦೧೫ | ಬಾಂಬೆ ವೆಲ್ವೆಟ್ | ರೋಸಿ ನೊರೋನ್ಹ | ಅನುರಾಗ್ ಕಶ್ಯಪ್ | |
೨೦೧೫ | ದಿಲ್ ಧಡಕ್ನೆ ದೋ | ಫರಾಹ್ ಆಲಿ | ಜೋಯಾ ಅಖ್ತರ್ | ನಾಮನಿರ್ದೇಶನ - ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಸ್ಪೋರ್ಟಿಂಗ್ ಆಕ್ಟ್ರೆಸ್ |
೨೦೧೬ | ಸುಲ್ತಾನ್ | ಆರಫ್ ಹುಸೈನ್ | ಆಲಿ ಅಬ್ಬಾಸ್ ಝಫರ್ | |
೨೦೧೬ | ಏ ದಿಲ್ ಹೇ ಮುಷ್ಕಿಲ್ | ಆಲಿಸೇ ಖಾನ್ | ಕರಣ್ ಜೋಹಾರ್ | ನಾಮನಿರ್ದೇಶನ ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ |
೨೦೧೭ | ಫಿಲೌರಿ | ಶಶಿ ಕುಮಾರಿ | ಅನ್ಶೈ ಲಾಲ್ | ನಿರ್ಮಾಪಕಿ ಮತ್ತು ನೌಟಿ ಬಿಲ್ಲೋ ಹಾಡಿನ ಹಿನ್ನಲೆ ಗಾಯಕಿ[೫೩][೫೪] |
೨೦೧೭ | ಜಬ್ ಹರೀ ಮೆಟ್ ಸೇಜಲ್ | ಸೇಜಲ್ ಜ಼ವೇರಿ | ಇಮ್ತಿಯಾಜ್ ಅಲೀ | |
೨೦೧೮ | ಪರೀ | ರುಖ್ಸಾನಾ | ಪ್ರೊಸಿತ್ ರಾಯ್ | ನಿರ್ಮಾಪಕಿ |
೨೦೧೮ | ಸಂಜು | ವಿನ್ನಿ ಡಯಾಸ್ | ರಾಜ್ಕುಮಾರ್ ಹಿರಾನಿ | |
೨೦೧೮ | ಸೂಯಿ ಧಾಗಾ | ಮಮ್ತಾ | ಶರತ್ ಕತರಿಯಾ | ನಾಮನಿರ್ದೇಶನ - ಫಿಲ್ಮ್ಫೇರ್ ಕ್ರಿಟಿಕ್ಸ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ |
೨೦೧೮ | ಜೀರೋ | ಆಫಿಯಾ ಯುಸುಫ್ಸಾಯ್ ಭಿಂದರ್ | ಆನಂದ್ ಎಲ್.ರೈ |
ಟೈಮ್ಸ್ ಆಫ್ ಇಂಡಿಯಾದ ಪ್ರಿಯಾ ಗುಪ್ತಾ "ಶರ್ಮಾ ಅವರ ಸ್ಟಾರ್ಡಮ್ನ ಉತ್ತಮ ಭಾಗವೆಂದರೆ ಅವರು ನಕ್ಷತ್ರದ ಬಲೆಗಳನ್ನು ಹೊಂದಿಲ್ಲ" ಎಂದು ಹೇಳಿದ್ದಾರೆ.[೫೫]
ಫೋರ್ಬ್ಸ್ಗಾಗಿ ಬರೆಯುತ್ತಿರುವ ಸಮರ್ ಶ್ರೀವಾಸ್ತವ ಅವರನ್ನು "ಭಯವಿಲ್ಲದವರು" ಎಂದು ಕರೆದರು ಮತ್ತು "ಶರ್ಮಾ ಅವರನ್ನು ಮುಖ್ಯವಾಹಿನಿಯ ಪ್ರಮುಖ ಮಹಿಳೆಯೊಬ್ಬರ ಸ್ಟೀರಿಯೊಟೈಪ್ನೊಂದಿಗೆ ಸಂಯೋಜಿಸಲು ನೀವು ಕಷ್ಟಪಡುತ್ತೀರಿ" ಎಂದು ಹೇಳಿದರು. ಟೈಮ್ಸ್ ಆಫ್ ಇಂಡಿಯಾ ಇದನ್ನು ಪ್ರಕಟಿಸಿತು".[೫೬]
{{cite web}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite news}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite news}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
<ref>
tag; no text was provided for refs named jthj
{{cite web}}
: Unknown parameter |deadurl=
ignored (help)
{{cite news}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite news}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite news}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite news}}
: Unknown parameter |deadurl=
ignored (help)
{{cite news}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite news}}
: Unknown parameter |deadurl=
ignored (help)
{{cite news}}
: Unknown parameter |deadurl=
ignored (help)
<ref>
tag; no text was provided for refs named phillauri
{{cite news}}
: Unknown parameter |dead-url=
ignored (help)